ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ 7 ಸೂಚನೆಗಳು ಮುಂದೆ ಹಾಗುವ ಒಳ್ಳೆಯ ವಿಷಯಗಳ ಮುನ್ಸೂಚನೆಗಳು
ಸರ್ವರಿಗೂ ನಮಸ್ಕಾರ, ಜ್ಯೋತಿಷ್ಯಶಾಸ್ತ್ರದ ಪ್ರಕಾರ ಹಿಂದಿನ ಕಾಲದಲ್ಲಿ ಯಾವುದೇ ಶುಭ ಸುದ್ದಿ ಅಥವಾ ಕೆಟ್ಟ ಸುದ್ದಿಗಳು ಮೊದಲೇ ತಿಳಿದಿರುತ್ತಿತ್ತು, ಅದು ಹೇಗೆ ಎನ್ನುವುದು ಪ್ರಶ್ನೆಯಾದರೆ ಅದಕ್ಕೆ ಹಲವು ಉದಾಹರಣೆಗಳನ್ನು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ, ಅದು ಹೇಗೆಂದರೆ ಪ್ರಾಣಿಗಳ ಕೂಗು ಅಥವಾ ವಸ್ತುಗಳ ಬೀಳುವಿಕೆಯಿಂದ ಮೊದಲೇ ತಿಳಿಯುತ್ತದೆ, ಕೆಲವೊಂದು ಅನಿರೀಕ್ಷಿತ ಸಂಗತಿಗಳು ಘಟನೆಗಳು ನಡೆದಾಗ ಶುಭಶಕುನ, ಅಶುಭಶಕುನ ಎಂದು ಪರಿಗಣಿಸುತ್ತೇವೆ, ವಾಸ್ತವವಾಗಿ ಒಳ್ಳೆಯದು ಅಥವಾ ಕೆಟ್ಟದು ಏನಾದರೂ ಆಗಲಿದೆ ಎಂದು ನಮಗೆ ಮುನ್ಸೂಚನೆ ನೀಡುವ ಕೆಲವು ಸೂಚನೆಗಳು ಅಥವಾ […]
Continue Reading