ಜನವರಿ 26 ಗುರುವಾರ 5 ರಾಶಿಯವರಿಗೆ ಮಾತ್ರ ಬಾರಿ ಅದೃಷ್ಟ ಆಗರ್ಭ ಶ್ರೀಮಂತರಾಗ್ತಾರೆ ದುಡ್ಡಿನ ಸುರಿಮಳೆ ಶುಕ್ರದೆಸೆ!

ಜನವರಿ 26ನೇ ತಾರೀಕು ಬಹಳ ವಿಶೇಷವಾದ ಗುರುವಾರ.ಗುರುವಾರದಿಂದ ಗುರು ರಾಯರ ಸಂಪೂರ್ಣ ಕೃಪಾಕಟಾಕ್ಷ ಈ 5 ರಾಶಿಯವರಿಗೆ ಸಿಗುತ್ತದೆ.ಈ 5 ರಾಶಿಯವರು ಮುಂದಿನ ತಿಂಗಳ ಕಾಲದವರೆಗೂ ಕೂಡ ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹದಿಂದಾಗಿ ತುಂಬಾನೇ ಅದೃಷ್ಟದ ಜೀವನವನ್ನು ಕಾಣಲಿದ್ದಾರೆ. ಗುರು ರಾಘವೇಂದ್ರ ಸ್ವಾಮಿಯ ಅನುಗ್ರಹದಿಂದಗಿ ಮುಂದಿನ 4 ತಿಂಗಳ ಒಳಗಾಗಿ ಇವರ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಎದುರು ಆಗುವುದಿಲ್ಲ.ಜೀವನಪೂರ್ತಿ ಬರೀ ಸುಖ ನೆಮ್ಮದಿ ಸಂತೋಷವೇ ತುಂಬಿರುತ್ತದೆ. ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ […]

Continue Reading