ಜನವರಿ 15ನೇ ತಾರೀಕು ಮಕರ ಸಂಕ್ರಾಂತಿ ಇರುವುದರಿಂದ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ!

ಈ ವರ್ಷದ ಮಕರ ಸಂಕ್ರಾಂತಿ ಹಬ್ಬದ ದಿನದಿಂದ 5 ರಾಶಿಯವರಿಗೆ ತುಂಬಾ ಶುಭ ಎಂದು ಹೇಳಲಾಗುತ್ತದೆ.ಈ ದಿನ ಈ ರಾಶಿಯವರಿಗೆ ಅದೃಷ್ಟ ಎಂದು ಹೇಳಲಾಗುತ್ತಿದ್ದು ಈ ರಾಶಿಯವರಿಗೆ ಸೂರ್ಯ ಪ್ರವೇಶವನ್ನು ಮಾಡುವುದರಿಂದ ಸೂರ್ಯ ಸಂಕ್ರಾಂತಿ ಎಂದು ಕರೆಯುತ್ತಾರೆ. ಈ ಒಂದು ಸಂಕ್ರಾಂತಿಯಿಂದ ಕೆಲವು ರಾಶಿಯವರಿಗೆ ಬಹಳ ಮಹತ್ವವಿದೆ. ಜನವರಿ 14ರಂದು ಸೂರ್ಯನು ಈ ರಾಶಿಯವರನ್ನ ಪ್ರವೇಶ ಮಾಡುತ್ತಾನೆ.ಹೀಗಾಗಿ ಶನಿ ದೇವನು ಸೂರ್ಯನಾ ಅಧಿಪತ್ಯ ಆಗಿರುವ ಕಾರಣ ಸೂರ್ಯನ ಧೈರ್ಯ ಉತ್ಸಹ ಶೌರ್ಯ ಅರೋಗ್ಯ ಇತ್ಯಾದಿಗಳ ಅಂಶವೆಂದು ಶನಿದೇವರನ್ನು […]

Continue Reading