ಇಂದು ವರ್ಷದ ಮೊದಲ ಹುಣ್ಣಿಮೆ ಈ ಚಿಕ್ಕ ಉಪಾಯ ಮಾಡಿ!
ಜನವರಿ 6ನೇ ತಾರೀಕು ವರ್ಷದ ಮೊದಲ ಹುಣ್ಣಿಮೆ ಇದೆ. ಈ ಒಂದು ಹುಣ್ಣಿಮೆ ಬಹಳ ವಿಶೇಷ ಎಂದು ಹೇಳಲಾಗುತ್ತದೆ. ಕ್ಯಾಲೆಂಡರ್ ಪ್ರಕಾರ ವರ್ಷದಲ್ಲಿ ಮೊದಲು ಬರುತ್ತಿರುವ ಹುಣ್ಣಿಮೆ ಆಗಿದೆ. ಈ ಒಂದು ಕಾರಣದಿಂದ ಈ ಹುಣ್ಣಿಮೆ ಬಹಳ ವಿಶೇಷ ಎಂದು ಹೇಳಲಾಗುತ್ತದೆ. ಈ ಒಂದು ಉಪಾಯವನ್ನು ಬೆಳ್ಳಗೆ ಅಥವಾ ಸಂಜೆ ಆದರೂ ಮಾಡಬಹುದು. ಬೆಳಗ್ಗೆ ಎದ್ದು ಸ್ನಾನವನ್ನು ಮಾಡಿಕೊಳ್ಳಬೇಕು. ನಂತರ ದೇವರಿಗೆ ದೀಪವನ್ನು ಹಚ್ಚಬೇಕು. ನಂತರ ಒಂದು ರೂಪಾಯಿ ತೆಗೆದುಕೊಂಡು ಹುಲಿಯಮ್ಮ ದೇವಿಯನ್ನು ನೆನಸಿಕೊಂಳ್ಳಬೇಕು. ಏಕೆಂದರೆ ಹುಣ್ಣಿಮೆ […]
Continue Reading