ಸಕಲ ಐಶ್ವರ್ಯ ಪ್ರಾಪ್ತಿಗಾಗಿ ಹುಣ್ಣಿಮೆಯ ದಿನ ಮಾಡುವಂತ ಕೆಲವು ಪೂಜಾ ವಿಧಾನಗಳು!
ಈ ವರ್ಷದ ಮೊದಲ ಹುಣ್ಣಿಮೆಯ ಬಗ್ಗೆ ತಿಳಿಸಿಕೊಡುತ್ತೇನೆ. ಈ ಧನುರ್ಮಸದಿಂದ ಬಂದ ಹುಣ್ಣಿಮೆ ಆಗಿರುವುದರಿಂದ ವಿಶೇಷ ದಿನ ಯಾವ ದೀಪವನ್ನು ಹಚ್ಚಬಹುದು ಮತ್ತು ಯಾವ ರೀತಿ ಪೂಜೆ ಮಾಡಬಹುದು ಎಂದು ತಿಳಿಸಿಕೊಡುತ್ತೇವೆ. ಈ ಮಾಸದಲ್ಲಿ ಮಾಡುವ ಪೂಜೆ ತುಂಬಾ ವಿಶೇಷ ಹಾಗು ಈ ಒಂದು ಸಮಯದಲ್ಲಿ ಬೇಡಿಕೊಳ್ಳುವ ಬೇಡಿಕೆಗಳು ಕೂಡ ತುಂಬಾ ಬೇಗಾ ನೆರವೇರುತ್ತದೆ. ಈ ಮಾಸದಲ್ಲಿ ಬಂದಿರುವ ಹುಣ್ಣಿಮೆ ಕೂಡ ತುಂಬಾ ವಿಶೇಷವಾದದ್ದು. ಈ ಒಂದು ಹುಣ್ಣಿಮೆಯಲ್ಲಿ ವಿಷ್ಣುವೀನ ಪೂಜೆ ಮಾಡುವುದು ಅತ್ಯಂತ ವಿಶೇಷ. (ನುಡಿದಂತೆ […]
Continue Reading