ಪ್ರತಿದಿನ ಖರ್ಜುರ ಹೀಗೆ ಮಾಡಿ ತಿನ್ನಿ ಈ ಎಲ್ಲಾ ಸಮಸ್ಸೆಗಳಿಗೂ ಪರಿಹಾರ!
ಬಹಳಷ್ಟು ಜನ ಸೊಂಟ ನೋವು, ಮಂಡಿ ನೋವು, ಹಾಗೂ ನರಗಳ ದೌರ್ಬಲ್ಯದಿಂದ ಬಳಲುತ್ತ ಇರುತ್ತಾರೆ. ಇದಕ್ಕೆ ಕಾರಣ ಐರನ್ ಡೆಫಿಸಿಯನ್ಶಿ ಹೌದು ಕಬ್ಬಿಣದ ಕೊರತೆಯಿಂದ ಈ ರೀತಿಯ ವ್ಯಾದಿಗಳು ಅನಾರೋಗ್ಯ ಸಮಸ್ಯೆಗಳು ಬೆನ್ನು ಹತ್ತುತ್ತವೆ. ಇದಕ್ಕೆ ಸುಲಭವಾದ ಮನೆಯಮದ್ದು ಬಹಳಷ್ಟು ಸಮಾಧಾನವನ್ನು ನೀಡುತ್ತದೆ. ಅದು ಯಾವುದು ಎಂದರೆ ಒಣಗಿದ ಉತ್ತತ್ತಿ. ಹೌದು ಖರ್ಜುರದ ಒಣಗಿದ ಹಣ್ಣನ್ನು ತಿನ್ನುವುದರಿಂದ ಸಾಕಷ್ಟು ತೊಂದರೆ ಕೊಡುವ ಸೊಂಟನೋವು,ಮಂಡಿನೋವು ಮತ್ತು ಕೀಲುನೋವುಗಳನ್ನು ಕಡಿಮೆ ಮಾಡಿಕೊಳ್ಳಬಹುದು ಖರ್ಜುರ ಮರದಲ್ಲಿರುವ ನೀರನ್ನು ಆ ಹಣ್ಣು ಹಿರಿಕೊಳ್ಳುವುದರಿಂದ […]
Continue Reading