ತೊಂಡೆಕಾಯಿ ಮಾತ್ರವಲ್ಲ ಹಣ್ಣು ಎಲೆ ಕೂಡ ಬಳಸಬಹುದು ಹೇಗೆ ಗೊತ್ತಾ!
ತರಕಾರಿಗಳಲ್ಲೇ ಆರೋಗ್ಯಕ್ಕೆ ಅತ್ಯಂತ ಲಾಭದಾಯಕ ತರಕಾರಿ ತೊಂಡೆಕಾಯಿ . ತೊಂಡೆಕಾಯಿಯಲ್ಲಿ ವಿಟಮಿನ್, ಮಿನರಲ್ ಭರ್ಜರಿ ಸಂಗ್ರಹವಿದೆ. 100 ಗ್ರಾಂ ತೊಂಡೆಕಾಯಿ ತಿಂದರೆ 1.4 ಮಿಲಿ ಗ್ರಾಂ ಅಯರನ್, .08 ಮಿಲಿಗ್ರಾಂ ವಿಟಮಿನ್ ಬಿ2, 0.07 ಮಿಲಿಗ್ರಾಂ ವಿಟಮಿನ್ ಬಿ1, 1.6 ಫೈಬರ್ ಮತ್ತು 40 ಮಿಲಿಗ್ರಾಂ ಕ್ಯಾಲ್ಸಿಯಂ ಸಿಗುತ್ತದೆ. ಬ್ಲಡ್ ಶುಗರ್ , ಬೊಜ್ಜು, ಹೊಟ್ಟೆ ನೋವು, ಹೃದಯದ ಕಾಯಿಲೆ ಇದ್ದರೆ ನಿಮ್ಮ ಡಯಟ್ ನಲ್ಲಿ ಖಂಡಿತಾ ತೊಂಡೆಕಾಯಿ ಸೇರಿಸಿ. ಹತ್ತು ಹಲವು ಲಾಭ ಆರೋಗ್ಯಕ್ಕೆ ಇದೆ. ಓಂ […]
Continue Reading