ಶನಿ ಮಹಾರಾಜನ ನೆಚ್ಚಿನ ರಾಶಿ ಯಾವುದು ಗೊತ್ತಾ? ಈ ರಾಶಿಗಳ ಜನರಿಗೆ ಶನಿ ಸತಾಯಿಸುವುದಿಲ್ಲ
ನವಗ್ರಹಗಳಲ್ಲಿ ಶನಿ ದೇವನ ಸ್ಥಾನ ತುಂಬಾ ವಿಶೇಷವಾಗಿದೆ. ಶನಿಯ ನೆರಳು, ಶನಿಯ ದೃಷ್ಠಿ, ಶನಿಯ ದೆಸೆ, ಸಾಡೇಸಾತಿ ಹಾಗೂ ಶನಿಯ ಎರಡೂವರೆ ವರ್ಷಗಳ ಕಾಟಕ್ಕೆ ಮನುಷ್ಯರೇ ಅಲ್ಲ, ದೇವತೆಗಳು ಕೂಡ ಹೆದರುತ್ತಾರೆ. ಶನಿ ಚಾಲಿಸಾದಿಂದಲೂ ಕೂಡ ಇದು ಸಾಬೀತಾಗುತ್ತದೆ. ಪೌರಾಣಿಕ ಗ್ರಂಥಗಳ ಪ್ರಕಾರ ದೇವಾದಿದೇವ ಮಹಾದೇವನಿಗೂ ಕೂಡ ಶನಿಯ ಪ್ರಕೋಪ ಎದುರಿಸಬೇಕಾಯಿತು ಎನ್ನಲಾಗುತ್ತದೆ. ಶನಿಯ ನೆರಳಿನಿಂದ ತಪ್ಪಿಸಿಕೊಳ್ಳಲು ಶಿವ ಆನೆಯ ರೂಪ ಧರಿಸಿದ್ದರು. ಅಂದರೆ, ಶಿವನಿಗೆ ದೇವ ಯೋನಿಯನ್ನು ತೊರೆದು ಪ್ರಾಣಿಗಳ ಯೋನಿಯನ್ನೇ ಪ್ರವೇಶಿಸಬೇಕಾಯಿತು ಎನ್ನಲಾಗುತ್ತದೆ. ಶನಿಯ ಪ್ರಭಾವ ಈ […]
Continue Reading