ಯಾವ ದಿನ ಯಾವ ಕೆಲಸ ಆರಂಭಿಸಿದರೆ ಶುಭ ಗೋತ್ತ?
ಪ್ರತಿ ದಿನವೂ ಪ್ರತಿ ಕೆಲಸಕ್ಕೂ ಯೋಗ್ಯವಾಗಿರುವುದಿಲ್ಲ, ಯಾವುದೇ ಕೆಲಸವನ್ನು ಮಾಡಲು ಸೂಕ್ತ ಸಮಯವಿರುತ್ತದೆ ಎಂದು ಭಾವಿಸಲಾಗುತ್ತದೆ, ಅದನ್ನು ಜೋತಿಷ್ಯ ಪಂಚಾಂಗದ ಮೂಲಕ ಹೇಳಲಾಗುತ್ತದೆ. ಅದರಲ್ಲೂ ಜೀವನದಲ್ಲಿ ಒಮ್ಮೆ ಮಾತ್ರ ಮಾಡುವ ಕೆಲಸಗಳಿಗೆ ಶುಭ ದಿನಗಳು, ಶುಭ ಮುಹೂರ್ತಗಳನ್ನು ನೋಡುವ ಸಂಪ್ರದಾಯವಿದೆ. ಗೃಹಪ್ರವೇಶವಾಗಲಿ ಅಥವಾ ಹೊಸ ಕೆಲಸಕ್ಕೆ ಸೇರುವ ದಿನವಾಗಲಿ, ಅಂಗಡಿ ಅಥವಾ ಕಾರ್ಖಾನೆ ತೆರೆಯುವುದಾಗಲಿ ಅಥವಾ ಕಾರ್ಖಾನೆಯಲ್ಲಿ ಯಾವುದೇ ಯಂತ್ರವನ್ನು ಸ್ಥಾಪಿಸುವುದಾದಲಿ ಪ್ರತಿಯೊಂದು ಕೆಲಸಕ್ಕೂ ಉತ್ತಮವಾದ ಮುಹುರ್ತವನ್ನು ನೋಡಲಾಗುತ್ತದೆ ಮತ್ತು ಪ್ರತಿಯೊಂದು ಸಂದರ್ಭದಲ್ಲೂ ಮುಹೂರ್ತದ ಕಲ್ಪನೆಯು ಇರಲೇಬೇಕು. […]
Continue Reading