ಲಕ್ಷ್ಮಿ ಫೋಟೋ ಮುಂದೆ ಇಂತಹ ದೀಪದಿಂದ ಹೀಗೆ ಮಾಡಿದರೆ ಐಶ್ವರ್ಯ ಲಕ್ಷ್ಮಿ ತಾನಾಗಿಯೇ ಒಲಿದು ಬರುತ್ತಾಳೆ!
ಸಿರಿ ಸಂಪತ್ತು ಮತ್ತು ಐಶ್ವರ್ಯ ವೃದ್ಧಿ ಆಗಬೇಕು ಎಂದರೆ ಈ ಒಂದು ದೀಪರಾಧನೆಯನ್ನು ಲಕ್ಷ್ಮಿ ದೇವಿ ಮುಂದೆ ಕಡ್ಡಾಯವಾಗಿ ಮಹಿಳೆಯರು ಮಾಡಬೇಕು.ಆ ದೀಪ ಯಾವುದು ಎಂದರೆ ಐಶ್ವರ್ಯ ದೀಪ.ಮಹಿಳೆಯರು ಶ್ರದ್ದಾ ಭಕ್ತಿಯಿಂದ ಲಕ್ಷ್ಮಿ ದೇವಿ ಅಮ್ಮನವರನ್ನು ಸ್ಮರಣೆ ಮಾಡಿ ಮಾಡಬೇಕಾಗುತ್ತದೆ. 16 ವಾರ ಕ್ರಮೇಣವಾಗಿ ಬಿಡದೆ ಮಾಡಿದರೆ ತಾನಾಗಿಯೇ ಲಕ್ಷ್ಮಿ ದೇವಿ ಒಲಿದು ಐಶ್ವರ್ಯವನ್ನು ಪ್ರಧಾನ ಮಾಡುತ್ತಳೆ.ಈ ಪೂಜೆಯನ್ನು ಶುಕ್ರವಾರದ ದಿನ ಮಾಡಬೇಕಾಗುತ್ತದೇ. (ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ […]
Continue Reading