ಮೇಷ ರಾಶಿಯವರಿಗೆ ಯಾವ ರಾಶಿಯವರು ಚೆನ್ನಾಗಿ ಹೊಂದಾಣಿಕೆ ಆಗುತ್ತಾರೆ?
ಮೇಷ ರಾಶಿ ಅಧಿಪತಿ ಕುಜ ಗ್ರಹ. ಕುಜ ಗ್ರಹದ ಸ್ನೇಹಿತರು ಯಾವಾಗಲು ಮೇಷ ರಾಶಿಗೆ ತುಂಬಾ ಹೊಂದಾಣಿಕೆ ಆಗುತ್ತಾರೆ. ಇನ್ನು ಕುಜ ಗ್ರಹಕ್ಕೆ ಮಿತ್ರ ಗ್ರಹ ಯಾವುದು ಎಂದರೆ ರವಿ ಗ್ರಹ ಚಂದ್ರ ಗ್ರಹ ಮತ್ತು ಗುರು ಗ್ರಹ. ಈ ಗ್ರಹಗಳು ಕುಜನಿಗೆ ಮಿತ್ರ ಗ್ರಹಗಳು ಆಗಿರುತ್ತರೆ.ಆದ್ದರಿಂದ ಕಟಕ ರಾಶಿ ಸಿಂಹ ರಾಶಿ ಮೀನ ರಾಶಿ ಧನಸ್ಸು ರಾಶಿಯವರು ಮೇಷ ರಾಶಿಗೆ ತುಂಬಾ ಹೊಂದಾಣಿಕೆ ಆಗುವ ರಾಶಿಗಳು ಆಗಿರುತ್ತವೆ. ಆದ್ದರಿಂದ ಮೇಷ ರಾಶಿಯವರಿಗೆ ಈ ರಾಶಿಯವರು ತುಂಬಾ […]
Continue Reading