ಈ ಗುಣಗಳನ್ನು ಹೊಂದಿರುವ ಮಹಿಳೆಯರು ಅತ್ಯುತ್ತಮ ಪತ್ನಿ ಮತ್ತು ತಾಯಿಯಂತೆ!
ಖ್ಯಾತ ಅರ್ಥಶಾಸ್ತ್ರಜ್ಞ ಆಚಾರ್ಯ ಚಾಣಕ್ಯ ಅತ್ಯಂತ ಬುದ್ಧಿವಂತ ಮತ್ತು ದಕ್ಷ ರಾಜಕಾರಣಿ ಅವರು ತಮ್ಮ ಚಾಣಕ್ಯ ನೀತಿಯಲ್ಲಿ ವ್ಯಕ್ತಿಗೆ ಯಶಸ್ಸು ಸಾಧಿಸುವ ಎಲ್ಲಾ ಮಾರ್ಗಗಳ ಬಗ್ಗೆ ಹೇಳಿದ್ದಲ್ಲದೆ, ಅವುಗಳ ಮೂಲಕ ಸಮಾಜದ ಕಲ್ಯಾಣವನ್ನೂ ಮಾಡಿದ್ದಾರೆ. ಚಾಣಕ್ಯನು ತನ್ನ ನೀತಿಶಾಸ್ತ್ರದಲ್ಲಿ ವೈಯಕ್ತಿಕ ಜೀವನ, ಉದ್ಯೋಗ, ವ್ಯವಹಾರ, ಸಂಬಂಧಗಳು, ಸ್ನೇಹ, ಶತ್ರು ಮುಂತಾದವುಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಒಬ್ಬ ವ್ಯಕ್ತಿಗೆ ಉತ್ತಮ ಸಂಗಾತಿಯಾಗುವ ಮಹಿಳೆಯರ ಬಗ್ಗೆ ಚಾಣಕ್ಯ ತಿಳಿಸಿದ್ದಾರೆ. ಹಾಗಿದ್ರೆ, ಈ ರೀತಿಯ ಮಹಿಳೆಯರು ಕೆಲ ಗುಣಗಳನ್ನು ಹೊಂದಿದ್ದಾರೆ. […]
Continue Reading