ಯಾವುದೇ ಕಾರಣಕ್ಕೂ ಮಂಗಳವಾರ ದಿನ ಸಾಲ ತೆಗೆದುಕೊಳ್ಳಬಾರದು ಯಾಕೆ ಗೊತ್ತಾ?
ಮಂಗಳವಾರ ಕುಜನ ವಾರ ಆಗಿರುತ್ತದೆ. ಕುಜ ಯಾವಾಗಲೂ ಕೋಪ,ಉದ್ವೆಗ,ಆವೇಶ, ಜಗಳ ಈ ರೀತಿಯಾದ ಸಂಕೇತವಾಗಿರುತ್ತನೇ. ಯಾವಾಗಲೂ ಮಂಗಳವಾರದ ದಿನ ಯಾವುದೇ ಒಳ್ಳೆಯ ಕೆಲಸ ಮಾಡುವುದಕ್ಕೆ ಹೋದರು ಕೆಟ್ಟದ್ದಾಗಿ ಸಂಭವ ಆಗುತ್ತದೆ. ಮಂಗಳವಾರದ ದಿನ ಯಾವುದೇ ಕಾರಣಕ್ಕೂ ಸಾಲವನ್ನು ತೆಗೆದುಕೊಳ್ಳಬಾರದು. ಒಂದು ವೇಳೆ ಮಂಗಳವಾರದ ದಿನ ಸಾಲ ಮಾಡಿದರೆ ಪದೇ ಪದೇ ಸಾಲವನ್ನು ಮಾಡುವ ಸಂದರ್ಭ ಎದುರಾಗುತ್ತದೆ ಅಥವಾ ಸಾಲವನ್ನು ತೀರಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಯಾವುದೇ ಕಾರಣಕ್ಕೂ ಮಂಗಳವಾರದ ದಿನ ಸಾಲವನ್ನು ಮಾಡಬಾರದು. ಆದಷ್ಟು ಮಂಗಳವಾರದ ದಿನ ಸಾಲ […]
Continue Reading