ಬೆಳ್ಳಗಾಗಿಸುವ ಕ್ರೀಮ್ ಬಳಸಿ ಮುಖ ಹಾಳಗಿದ್ದಾರೆ ಹೀಗೆ ಮಾಡಿ!
ಬಹಳಷ್ಟು ಜನರು ಮುಖ ಬೆಳ್ಳಗೆ ಆಗಬೇಕು ಎಂದು ಸ್ಟೀರೋಯ್ಡ್ ಕ್ರೀಮ್ ಬಳಸಿ ಮುಖವನ್ನು ಹಾಳು ಮಾಡಿಕೊಂಡಿದ್ದಾರೆ.ಈ ಕ್ರೀಮ್ ಯಿಂದ ನಿಮ್ಮ ಮುಖ ತುಂಬಾನೇ ಸೆನ್ಸಿಟಿವ್ ಆಗಿರುತ್ತದೆ.ಏನೇ ಹಚ್ಚಿದರು ಮುಖದಲ್ಲಿ ಇನ್ನು ಹೆಚ್ಚಿನ ಸಮಸ್ಸೆ ಉಂಟಾಗುತ್ತದೆ.ಕ್ರೀಮ್ ಬಳಸುವುದರಿಂದ ತೊಂದರೆ ಹೆಚ್ಚಾಗುತ್ತದೆ.ಮೊದಲು ಇದನ್ನು ಹಚ್ಚುವುದನ್ನು ಬಿಟ್ಟು ಆದಷ್ಟು ನಿಮ್ಮ ಸ್ಕಿನ್ ಟೈಪ್ ಗೆ ಸರಿಹೊಂದುವ ಫೇಸ್ ವಾಶ್ ಅನ್ನು ಬಳಸಿ.ನೀವು ಬಳಸುವ ಫೇಸ್ ವಾಶ್ ನಲ್ಲಿ ಯಾವುದೇ ರೀತಿಯ ಹಾರ್ಶ್ ಕೆಮಿಕಲ್ ಇರಬಾರದು.ನೀವು ಬಳಸುವ ಫೇಸ್ ವಾಶ್ ನಲ್ಲಿ ಪ್ಯಾರಾಬಿನ್ […]
Continue Reading