ಈ ಲಕ್ಷಣಗಳು ನಿಮ್ಮಲ್ಲಿ ಇದ್ದರೆ ನೀವೇ ಅತಿ ಬುದ್ದಿವಂತರು.!
ಆಚಾರ್ಯ ಚಾಣಕ್ಯರು ಮಹಾ ಜ್ಞಾನಿಗಳು. ಮಾನವನ ಮನುಕೂಲದ ಒಳಿತಿಗಾಗಿ ತುಂಬಾನೇ ನೀತಿಗಳನ್ನು ತಿಳಿಸಿದ್ದಾರೆ.ಇವತ್ತಿನ ಕಾಲದಲ್ಲಿ ತಮ್ಮ ಬುದ್ಧಿವಂತಿಕೆಯನ್ನು ಬೇರೆಯವರ ಎದುರಿಗೆ ಸಾಬೀತು ಮಾಡಲು ಇಷ್ಟಪಡುತ್ತಾರೆ. ಇದಕ್ಕಾಗಿ ಅವರು ಹಲವಾರು ಉಪಾಯಗಳನ್ನು ಕೂಡ ಹುಡುಕುತ್ತಾರೆ. ಅದಕ್ಕಾಗಿ ತಮ್ಮ ಆಟಿಟ್ಯೂಡ್ ಕೂಡ ಚೇಂಜ್ ಮಾಡುತ್ತಾರೆ.ಆದರೆ ಅವರು ಬೇರೆಯವರ ಎದುರಿಗೆ ಸೋಲ ಬೇಕಾಗುತ್ತದೆ. ಆಚಾರ್ಯ ಚಾಣಕ್ಯ ಹೇಳಿದ ಈ 4 ಗುಣಗಳು ಕೇವಲ ಬುದ್ಧಿವಂತ ವ್ಯಕ್ತಿಗಳಲ್ಲಿ ಮಾತ್ರ ಕಾಣಬಹುದು. (ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ […]
Continue Reading