ನಿಮ್ಮ ಧನ ಲಾಭ ಕಡಿಮೆ ಆಗುತ್ತಿರುವುದಕ್ಕೆ ಅಸಲಿ ಕಾರಣ? ಗುರುವಾರ ಶುಕ್ರವಾರಗಳಲ್ಲಿ ಬೇವಿನ ಮರದ ಹತ್ತಿರ ಹೀಗೆ ಮಾಡಿ!
ಶುಕ್ರವಾರ ಮತ್ತು ಗುರುವಾರದಂದು ಬೇವಿನ ಮರದ ಹತ್ತಿರ ಈ ಒಂದು ಪರಿಹಾರವನ್ನು ಮಾಡಿಕೊಳ್ಳುವುದರಿಂದ ಅದ್ಬುತವಾದ ವಿಶೇಷವಾದ ಧನ ಲಾಭಗಳನ್ನು ಹೆಚ್ಚಿಸಿಕೊಳ್ಳಬಹುದು.ವ್ಯಾಪಾರದಲ್ಲಿ ಲಾಭಗಳನ್ನು ಹೆಚ್ಚಿಸಕೊಳ್ಳಬೇಕು ಎಂದರೆ ಅಷ್ಟರ ಮಟ್ಟಿಗೆ ವಾಸ್ತು ಅನ್ನು ಕೂಡ ನೋಡಬೇಕು.ಮನೆಯಲ್ಲಿ ಮತ್ತು ಕೆಲಸ ಮಾಡುವ ಸ್ಥಳದಲ್ಲಿ ಕೂಡ ವಾಸ್ತುವನ್ನು ನೋಡಬೇಕು.ಜನ ಇಲ್ಲದೆ ಇರುವ ಜಾಗದಲ್ಲಿ ಅಂಗಡಿ ಇಟ್ಟರೆ ಸರಿಯಾಗಿ ವ್ಯಾಪಾರ ಆಗುವುದಿಲ್ಲ ಮತ್ತು ಇದರಿಂದ ನಷ್ಟ ಕೂಡ ಆಗುತ್ತದೆ.ಆದ್ದರಿಂದ ಹೆಚ್ಚು ಜನರು ಓಡಾಡುವ ಜಾಗದಲ್ಲಿ ಅಂಗಡಿಯನ್ನು ಇಡಬೇಕು. (ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ […]
Continue Reading