ಪೇರಳೆ ಹಣ್ಣು ತಿನ್ನುವ ಗಂಡಸರು ತಪ್ಪದೆ ನೋಡಲೇಬೇಕಾದ ಮಾಹಿತಿ!
ಪೇರಳೆ ಹಣ್ಣು ಅತ್ಯಂತ ರುಚಿಕರ ಮತ್ತು ನಂಬಲು ಅಸಾಧ್ಯವಾದಷ್ಟು ಪೋಷಕಾಂಶಗಳಿಂದ ಕೂಡಿದೆ.ಕಡಿಮೆ ಪ್ರಮಾಣದ ಕ್ಯಾಲೋರಿ ಮತ್ತು ಫೈಬರ್ ಅನ್ನು ಹೊಂದಿದೆ.ಈ ಹಣ್ಣನ್ನು ನಿತ್ಯ ಸೇವಿಸುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು.ಇನ್ನು ಪೇರಳೆ ಹಣ್ಣಿನ ಎಲೆಗಳು ಸಹ ಆರೋಗ್ಯಕ್ಕೆ ಬಹಳ ಉತ್ತಮ.ಪೇರಳೆ ಹಣ್ಣಿನಲ್ಲಿ ರೋಗ ನಿರೋಧಕ ಗುಣವಿದೆ. ಇದರಲ್ಲಿ ವಿಟಮಿನ್ ಸಿ, ಪೊಟ್ಟಸಿಯಂ ಸಮೃದ್ಧವಾಗಿದೆ. ಇದರಲ್ಲಿ ಬೀಟಾ ಕ್ಯಾರೋಟಿನ್ ಇರುವುದರಿಂದ ದೃಷ್ಟಿ ದೋಷವನ್ನು ನೀವಾರಿಸಬಹುದು. ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ […]
Continue Reading