ಪ್ರತಿನಿತ್ಯ ಪೂಜೆ ಮಾಡುವಾಗ ಈ ತಪ್ಪುಗಳನ್ನು ಮಾಡಿದರೆ ಪೂಜೆಗೆ ತಕ್ಕ ಫಲ ಸಿಗುವುದಿಲ್ಲ!
ಪ್ರತಿನಿತ್ಯ ಪೂಜೆ ಮಾಡುವಾಗ ಈ ರೀತಿಯ ನಿಯಮಗಳನ್ನು ಪಾಲನೆ ಮಾಡಬೇಕು. ಈ ರೀತಿಯ ನಿಯಮಗಳನ್ನು ಪಾಲನೆ ಮಾಡದಿದ್ದರೆ ಪೂಜೆ ಮಾಡಿದ್ದೂ ಸಾರ್ಥಕತೇ ಕೂಡ ಪಡೆದುಕೊಳ್ಳುವುದಿಲ್ಲ. ಮನೆಯ ಹಾಗೆ ಮನಸ್ಸು ಶಾಂತವಾಗಿರಲಿ ಎಂದು ಪ್ರತಿನಿತ್ಯ ಪೂಜೆಯನ್ನು ಮಾಡುತ್ತಾರೆ.ಜೊತೆಗೆ ಮನೆಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚಾಗಬೇಕು ಅಥವಾ ಪಾಸಿಟಿವ್ ವೈಬ್ರೇಶನ್ ಇರಲಿ ಎಂದು ಮನೆಯಲ್ಲಿ ಪ್ರತಿಯೊಬ್ಬರೂ ಪೂಜೆಯನ್ನು ಮಾಡುತ್ತಾರೆ.ಆದಷ್ಟು ಭಕ್ತಿಯಿಂದ ಶ್ರೇದ್ದೆಯಿಂದ ಒಳ್ಳೆಯ ಮನಸ್ಸಿನಿಂದ ಪೂಜೆಯನ್ನು ಮಾಡಬೇಕು.ಈ ರೀತಿ ಮಾಡಬೇಕು ಎಂದರೆ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ […]
Continue Reading