ಪ್ರತಿ ಶುಕ್ರವಾರ ಅಕ್ಕಿ ಡಬ್ಬದಲ್ಲಿ ಈ ವಸ್ತು ಇಡೀ!
ಶುಕ್ರವಾರ ವಿಶೇಷವಾಗಿ ಲಕ್ಷ್ಮಿ ಪ್ರವೇಶ ಮಾಡುವ ದಿನವಾಗಿದೆ.ಜೀವನಕ್ಕೆ ಹಣ ಅಂತಸ್ತು ಸಕಲ ವೈಭೋಗಗಳನ್ನು ನೀಡುವಂತಹ ಲಕ್ಷ್ಮಿ ಬರುವಂತಹ ದಿನ ಎಂದು ಹೇಳಬಹುದು.ಇನ್ನು ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿ ಲಕ್ಷ್ಮಿ ಪೂಜೆಯನ್ನು ಮಾಡಲಾಗುತ್ತದೆ.ಆದರೂ ಕೂಡ ಸಾಕಷ್ಟು ಜನರಿಗೆ ಹಣದ ವಿಷಯದಲ್ಲಿ ಕಷ್ಟ ಎನ್ನುವುದು ಇದ್ದೆ ಇರುತ್ತದೆ.ಎಷ್ಟೇ ಪೂಜೆ ಮಾಡಿದರು ಈ ರೀತಿಯ ಕಷ್ಟ ಬರುತ್ತಾಲೇ ಇರುತ್ತದೆ.ಇದಕ್ಕೆ ಮುಖ್ಯ ಕಾರಣ ನೀವು ಮಾಡುವ ಸಣ್ಣ ಸಣ್ಣ ತಪ್ಪುಗಳು ಕಾರಣವಾಗಿರುತ್ತದೆ. ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ […]
Continue Reading