ಮಹಾ ಶಿವರಾತ್ರಿ ದಿನ ಮನೆಗೆ ಮರೆಯದೆ ತನ್ನಿರಿ ಈ ವಸ್ತು, ಎಷ್ಟು ಹಣ ಬರುತ್ತದೆ ಅಂದರೆ ಎನಿಸಲು ಆಗಲ್ಲ…
ಹಿಂದೂ ಪರಂಪರೆಯಲ್ಲಿ ಮಹಾಶಿವರಾತ್ರಿಗೆ ತುಂಬಾನೇ ಮಹತ್ವವಿದೆ. ಈ ಹಬ್ಬವನ್ನು ಫಾಲ್ಗುಣ ಮಾಸದ ಕೃಷ್ಣ ಪಕ್ಷ ತಿಥಿಯ ಚತುರ್ದಶಿ ದಿನದಂದು ಮಂಗಳವಾರದ ದಿನ ಆಚರಿಸಲಾಗುತ್ತದೆ. ಈ ದಿನ ಭೂಮಿಗೆ ಭಗವಂತನಾದ ಶಿವನು ಬೆಳಕಿನ ರೀತಿಯಲ್ಲಿ ಪ್ರತ್ಯಕ್ಷ ಕೂಡ ಆಗುತ್ತಾನೆ. ಇದೇ ದಿನ ಭಗವಂತನಾದ ಶಿವನು ತಾಯಿ ಪಾರ್ವತಿಯೊಂದಿಗೆ ಮದುವೆ ಕೂಡ ಆಗಿದ್ದರು. ಒಂದು ವೇಳೆ ಈ ದಿನ ಚಿಕ್ಕಪುಟ್ಟ ಪೂಜೆ ಪಾಠಗಳನ್ನು ಮಾಡಿದರೆ ನಿಮ್ಮ ಜೀವನದಲ್ಲಿ ಧನ ಸಂಪತ್ತು ಮತ್ತು ಸಿರಿ ಸಂಪತ್ತು ಸುಖ ಶಾಂತಿ ಎಲ್ಲವು ನಿಮಗೆ […]
Continue Reading