ಶನಿಯ ರಾಶಿಯಲ್ಲಿ ಶುಕ್ರ ಮತ್ತು ಮಂಗಳ ಗ್ರಹಗಳ ಸಂಯೋಜನೆ, 3 ರಾಶಿಯವರಿಗೆ ತೆರೆಯಲಿದೆ ಅದೃಷ್ಟದ ಬಾಗಿಲು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಶಿ ಬದಲಾವಣೆಯ ಪರಿಣಾಮ ಎಲ್ಲಾ ರಾಶಿಗಳ ಮೇಲೂ ಆಗುತ್ತೆ. ಇದರೊಂದಿಗೆ, ಗ್ರಹಗಳ ಸಂಯೋಜನೆಯ ಪರಿಣಾಮವು ಕೂಡಾ ರಾಶಿಚಕ್ರದ ಎಲ್ಲಾ 12 ರಾಶಿಗಳ ಮೇಲೆ ಬೀರಲಿದೆ. ಧನು ರಾಶಿಯಲ್ಲಿ ಶುಕ್ರ ಮತ್ತು ಮಂಗಳ ಸಂಯೋಗವಿದೆ. ಜ್ಯೋತಿಷ್ಯದಲ್ಲಿ, ಶುಕ್ರನನ್ನು ಸಂಪತ್ತಿನ ಅಂಶವೆಂದು ಕರೆಯಲಾಗುತ್ತದೆ. ಮಂಗಳನನ್ನು ಶೌರ್ಯ ಮತ್ತು ಶಕ್ತಿಯ ಕಾರಕ ಎನ್ನಲಾಗುತ್ತದೆ. ಶುಕ್ರ-ಮಂಗಳನ ಸಂಯೋಗವು ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಇದು ಮೂರು ರಾಶಿಚಕ್ರ ಚಿಹ್ನೆಗಳ ಜನರ ಮೇಲೆ ಹೆಚ್ಚು […]
Continue Reading