ನಡೆದಾಡಿಕೊಂಡು ಮಂತ್ರಗಳನ್ನು ಜಪ ಮಾಡಿದರೆ ನಿಮ್ಮ ಜೀವನದಲ್ಲಿ ಏನೆಲ್ಲಾ ನಡೆಯುತ್ತದೆ!
ನೀವು ಎಲ್ಲಿ ಬೇಕಾದರೂ ಮಂತ್ರವನ್ನು ನಡೆದುಕೊಂಡು ಜಪವನ್ನು ಮಾಡಬಹುದು. ಯಾವುದೇ ಮಂತ್ರವನ್ನು ನೀವು ನಡೆದಾಡಿಕೊಂಡು ಜಪ ಮಾಡಬಹುದು. ಕೆಲವು ಮಂತ್ರಗಳನ್ನು ನಡೆದಾಡಿಕೊಂಡು ಜಪ ಮಾಡಿದರೆ ನಿಮ್ಮ ಶಕ್ತಿ ವೃದ್ಧಿಯಾಗುತ್ತದೆ. ಜೊತೆಗೆ ನಿಮ್ಮ ಸಾಧನೆಗೆ ಸಿಗುವಂತಹ ಫಲ ಇನ್ನಷ್ಟು ಹೆಚ್ಚಾಗಿ ಬಿಡುತ್ತದೆ. ಪೂಜೆಯ ಫಲ ಹೆಚ್ಚಾಗುತ್ತದೆ. ಕೆಲವೊಂದು ಮಂತ್ರಗಳ ಮೂಲಕ ಸಿದ್ಧಿ ಆಗುತ್ತದೆ. ಜೊತೆಗೆ ಕಾರ್ಯವನ್ನು ಮಾಡಲು ಕೂಡ ಶುರು ಮಾಡುತ್ತವೆ.ಗುರು ಮಂತ್ರದ ಪ್ರಭಾವ ಕೇವಲ ಮೂರು ದಿನದಲ್ಲಿ ಕಾಣಲು ಶುರುವಾಗುತ್ತದೆ. ಇಷ್ಟ ದೇವರ ದರ್ಶನ ಆಗುವುದು, ಕನಸುಗಳ […]
Continue Reading