ಸಂಕ್ರಾಂತಿ ಹಬ್ಬದ ಸಂಪೂರ್ಣ ವಿಧಾನ/ ವಿಶೇಷ ದೀಪಾರಾಧನೆ, ಹೂವು,ಪ್ರಸಾದ, ಮಂತ್ರ!
ಸಂಕ್ರಾಂತಿ ಹಬ್ಬದ ಪೂಜಾ ವಿಧಾನವನ್ನು ತುಂಬಾ ಸುಲಭವಾಗಿ ಮಾಡಬಹುದು. ಮೊದಲು ಸಂಕ್ರಾಂತಿ ಹಬ್ಬದಲ್ಲಿ ದಿನ ಬೇಗಾ ಎದ್ದು ಮನೆಯನ್ನು ಸ್ವಚ್ಛ ಮಾಡಿಕೊಳ್ಳಬೇಕು.ಇನ್ನು ನೆಲವನ್ನು ವರೆಸುವಾಗ ಸ್ವಲ್ಪ ಉಪ್ಪು ಮತ್ತು ಗೊಮೂತ್ರವನ್ನು ಹಾಕಿಕೊಂಡು ವರೆಸಬೇಕು.ಮನೆಯ ಮುಂದೆ ರಂಗೋಲಿ ಹಾಕಿ ಹೊಸ್ತಿಲಿಗೆ ಅರಿಶಿಣ ಕುಂಕುಮವನ್ನು ಹಚ್ಚಿ.ಮೊದಲು ಒಂದು ಪೀಠವನ್ನು ಮಾಡಬೇಕು. ಅದಕ್ಕೆ ಅಷ್ಟ ದಳ ಪದ್ಮನಾಮ ರಂಗೋಲಿಯನ್ನು ಹಾಕಬೇಕು.ನಂತರ ಒಂದು ಪ್ಲೇಟ್ ನಲ್ಲಿ 5 ಇಡಿ ಅಕ್ಕಿಯನ್ನು ತೆಗೆದುಕೊಳ್ಳಬೇಕು. ಅದರ ಮೇಲೆ ಅಷ್ಟದಳ ಪದ್ಮಾದಾಳ ರಂಗೋಲಿಯನ್ನು ಹಾಕಬೇಕು.ಪೂಜೆ ಮೊದಲು ಗಣಪತಿಗೆ […]
Continue Reading