ಫೆಬ್ರವರಿ 1ರಂದು ಮೌನಿ ಅಮಾವಾಸ್ಯೆ ವಿಶೇಷತೆಗಳು!ಯಾವ ದೇವರ ಪೂಜೆ ಮಾಡಬೇಕು? ಪಿತೃಗಳಿಗೆ ತರ್ಪಣ
ಹಿಂದೂಧರ್ಮದಲ್ಲಿ ಹುಣ್ಣಿಮೆ ಮತ್ತು ಅಮಾವಾಸ್ಯೆಗೆ ಬಹಳಾನೇ ಪ್ರಾಮುಖ್ಯತೆಯನ್ನು ಕೊಡುತ್ತೇವೆ.ಈ ಭಾರಿ ಬಂದಿರುವ ಮಗಾ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯನ್ನು ಮೌನಿ ಅಮಾವಾಸ್ಯೆ ಎಂದು ಕರೆಯುತ್ತಾರೆ.ಸೋಮವಾರದಿಂದ ಪ್ರಾರಂಭ ಆಗಿರುವುದರಿಂದ ಸೋಮಾವತಿ ಅಮಾವಾಸ್ಯೆ ಎಂದು ಕೂಡ ಕರೆಯುತ್ತರೆ.ಹಾಗಾಗಿ ಈ ಮಗಾ ಮಾಸದ ಅಮಾವಾಸ್ಯೆಗೆ ತುಂಬಾನೇ ಮಹತ್ವವಿದೇ.ಮಾಘ ಮಾಸದ ಸ್ನಾನ ದಾನ ಪೂಜೆ ಮತ್ತು ಪಿತೃಗಳಿಗೆ ತರ್ಪಣ ಬಿಡುವುದು ತುಂಬಾನೇ ವಿಶೇಷವಾಗಿದೇ ಈ ಅಮಾವಾಸ್ಯೆ ದಿನ. (ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ […]
Continue Reading