ರಾಹು ರಾಶಿ ಬದಲಾವಣೆಯಿಂದ ಈ ಆರು ರಾಶಿಯವರ ಮೇಲಾಗಲಿದೆ ಭಾರೀ ಪರಿಣಾಮ
ಜಾತಕದಲ್ಲಿ ಹೆಚ್ಚು ಅಶುಭ ಯೋಗಗಳು ರೂಪುಗೊಳ್ಳುವ ಗ್ರಹಗಳಲ್ಲಿ ರಾಹು ಪ್ರಮುಖವಾಗಿದೆ. ರಾಹು ಒಂದೂವರೆ ವರ್ಷಗಳ ಕಾಲ ಪ್ರತಿ ರಾಶಿಯಲ್ಲೂನೆಲೆಸಿದ್ದರೂ, ರಾಶಿ ಬದಲಾದಾಗ ಸಾಕಷ್ಟು ಏರುಪೇರನ್ನು ಸೃಷ್ಟಿಸುತ್ತಾನೆ. 2022ರಲ್ಲಿ, ರಾಹು ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಏಪ್ರಿಲ್ 12, 2022 ರಂದು ರಾಶಿಚಕ್ರವನ್ನು ಬದಲಾಯಿಸುವ ಮೂಲಕ ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ತಿಂಗಳಲ್ಲಿ ಅತ್ಯಂತ ಕ್ರೂರ ಗ್ರಹ ಶನಿಯು ಕೂಡಾ ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಈ ರಾಶಿ ಬದಲಾವಣೆಗಳು 6 ರಾಶಿಚಕ್ರ ಚಿಹ್ನೆಗಳ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ರಾಹು […]
Continue Reading