ತಮ್ಮ ಮಾತಿನಿಂದಲೇ ನೋಯಿಸಿ ಬಿಡುತ್ತಾರೆ ಈ 5 ರಾಶಿಯವರು, ವ್ಯವಹರಿಸುವ ಮುನ್ನ ಎಚ್ಚರ!
ಪ್ರತಿಯೊಂದು ರಾಶಿಚಕ್ರದ ಜನರು ತಮ್ಮದೇ ಆದ ಗುಣಲಕ್ಷಣಗಳನ್ನು ಹೊಂದಿರುತ್ತಾರೆ.ರಾಶಿಗೆ ತಕ್ಕಂತೆ ಅವರವರ ವ್ಯಕ್ತಿತ್ವ, ನಡವಳಿಕೆ ಇರುತ್ತದೆ.ರಾಶಿಗನುಗುಣವಾಗಿ ವಿಶೇಷ ಗುಣಗಳು, ಒಳ್ಳೆಯದು,ಕೆಟ್ಟದು ಎಲ್ಲವೂ ನಿರ್ಧಾರವಾಗುತ್ತದೆ.ಜೀವನದಲ್ಲಿ ಉಂಟಾಗುವ ಆರ್ಥಿಕ ಅಭಿವೃದ್ದಿ, ನಷ್ಟಗಳು ಕೂಡಾ ರಾಶಿಯನ್ನು ಅವಲಂಬಿಸಿರುತ್ತದೆ.ಕೆಲವು ರಾಶಿಯವರು ತಮ್ಮ ಕಠಿಣ ಮಾತುಗಳಿಂದಲೇ ಬೇರೆಯವರನ್ನು ನೋಯಿಸಿ ಬಿಡುತ್ತಾರೆ. ತಾವು ಯಾವ ರೀತಿ ನಡೆದುಕೊಂಡಿದ್ದೇವೆ ಎನ್ನುವುದರ ಬಗ್ಗೆ ಯೋಚಿಸುವುದೂ ಇಲ್ಲ.. ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. […]
Continue Reading