ಸ್ನಾನಕ್ಕೆ ಉತ್ತಮವಾದ ಸೋಪು ಯಾವುದು ಗೋತ್ತಾ?
ಕೆಮಿಕಲ್ ಯುಕ್ತ ಸೋಪಿನಿಂದ ನಾವು ಸ್ನಾನ ಮಾಡುತ್ತಿದ್ದೇವೆ, ಅದರಿಂದ ಚರ್ಮ ರೋಗಗಳು ಬರುವ ಸಂಭವವಿರುತ್ತದೆ. ಆರ್ಗಾನಿಕ್ ಸೋಪ್ ಬಳಸುವುದು ಉತ್ತಮ ಹಾಗಾದರೆ ಮನೆಯಲ್ಲಿ ನೈಸರ್ಗಿಕವಾಗಿ ಸಿಗುವ ಸಾಮಗ್ರಿಗಳನ್ನು ಬಳಸಿ ಸೋಪ್ ನಟ್ ತಯಾರಿಸುವುದು ಹೇಗೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.ಸ್ನಾನಕ್ಕೆ ಸೋಪನ್ನು ಬಳಸುವುದು ಸೂಕ್ತವಲ್ಲ, ಸೋಪಿನಲ್ಲಿ ಕೆಮಿಕಲ್ ಇರುವುದರಿಂದ ಚರ್ಮಕ್ಕೆ ಹಾನಿಕಾರಕ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಹಾಗಾದರೆ ಸ್ನಾನಕ್ಕೆ ಸೋಪ್ ಬದಲಿಗೆ ಸೋಪ್ ನಟ್ ಎಂದರೆ ಶೀಗೆಕಾಯಿ, ಅಂಟುವಾಳಕಾಯಿ ಬಳಸಬೇಕು. ಸೋಪ್ ನಟ್ ತಯಾರಿಸುವ […]
Continue Reading