ಹಾರ್ಟ್ ಅಟ್ಯಾಕ್ ಬಂದಾಗ ತಕ್ಷಣದಲ್ಲಿಯೇ ಏನು ಮಾಡಬೇಕು ಗೊತ್ತಾ? ಹೇಗೆ ಬರೋದು ತಿಳಿಯಿರಿ!
ಇವತ್ತಿನ ಲೇಖನದಲ್ಲಿ ಹೃದಯ ಸಂಬಂಧಿ ವಿಷಯದ ಬಗ್ಗೆ ಸ್ಪಷ್ಟವಾಗಿ ತಿಳಿಯೋಣ.ಹೃದಯ ಸಂಬಂಧಿ ಕಾಯಿಲೆಗಳು ಬರುವುದಕ್ಕೆ ಮುಖ್ಯ ಕಾರಣವೆಂದರೆ ಪ್ರೀತಿಯ ಕೊರತೆ .ಈಗ ಉದಾಹರಣೆಗೆ ಯಾರಾದರೂ ಪ್ರೀತಿಯಲ್ಲಿ ಮೋಸ ಮಾಡಿದಾಗ ನಾವು ಮೊದಲಿಗೆ ಹೇಳುವುದು ಹೃದಯ ಒಡೆಯಿತು ಎಂದು ಅದರ ಬದಲಾಗಿ ಕಾಲು ಒಡೆಯಿತು ,ತಲೆ ಒಡೆಯಿತು ಎಂದು ಹೇಳುತ್ತೇವೆಯೇ ?ಹಾಗೆ ಮುಖ್ಯವಾಗಿ ಪ್ರೀತಿಯ ಕೊರತೆಯಿಂದ ಹೃದಯ ಕಾಯಿಲೆ ಬರುತ್ತವೆ.ಪ್ರೀತಿ ಎಂದರೆ ಕೇವಲ ಹುಡುಗ ಹುಡುಗಿ ಪ್ರೀತಿ ಎಂದೇ ಅರ್ಥವಲ್ಲ ,ಪ್ರೀತಿ ಎಂದರೆ ತಂದೆ ತಾಯಿಯ ಪ್ರೀತಿಯ ಕೊರತೆ […]
Continue Reading