ಶಿವರಾತ್ರಿಯ ದಿನ ಅಪ್ಪಿತಪ್ಪಿಯೂ ಕೂಡ ಈ ತಪ್ಪುಗಳನ್ನು ಮಾಡಬೇಡಿ !
ಮಹಾಶಿವರಾತ್ರಿ ಹಿಂದೂಗಳಿಗೆ ಪವಿತ್ರವಾದ ದಿನ,ಆದ್ದರಿಂದಲೇ ಸಮಸ್ತ ಭಕ್ತರು ಈ ಮಹಾಶಿವರಾತ್ರಿಯಂದು ಶಿವನಾಮ ಜಪದಲ್ಲಿ , ರುದ್ರಾಭಿಷೇಕದಲ್ಲಿ, ಉಪವಾಸ ಜಾಗರಣೆಯಲ್ಲಿ ತಮ್ಮ ದಿನವನ್ನು ಕಳೆಯುತ್ತಾರೆ.ಈ ದಿನ ಶಿವನಿಗೆ ಸಂಬಂಧಿಸಿದ ಪರ್ವ ವಾದ್ದರಿಂದ ಮುಖ್ಯವಾಗಿ ಈ ಮಹಾ ಶಿವರಾತ್ರಿಯಲ್ಲಿ ನಾವು ತಿಳಿದೋ ತಿಳಿಯದೆಯೋಕೆಲವು ತಪ್ಪುಗಳನ್ನು ಮಾಡಿಬಿಡುತ್ತೇವೆ.ಹಾಗೆ ಮಾಡುವುದರಿಂದ ಪರಮೇಶ್ವರನ ಅನುಗ್ರಹ ಹೊಂದುವುದು ಪಕ್ಕಕ್ಕಿಟ್ಟು ಇದ್ದುದ್ದನ್ನು ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ. ಶ್ರೀ ಮಹಾ ಭೈರವಿ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತರು ಹಾಗೂ ಜ್ಯೋತಿಷ್ಯ ವಿದ್ವಾಂಸರು ಶ್ರೀ ಶ್ರೀನಿವಾಸ್ ಮೂರ್ತಿ ph 9108678938ಶ್ರೀ […]
Continue Reading